Surprise Me!

ಅನಿತಾ ಕುಮಾರಸ್ವಾಮಿಯಿಂದ ತಮ್ಮ ಒಟ್ಟಾರೆ ಆಸ್ತಿ ಘೋಷಣೆ | Oneindia Kannada

2018-10-16 1 Dailymotion

Ramanagara JDS candidate Anitha Kumaraswamy has filed her nomination and Affidavit of asset to the election commission on Monday. <br /><br />ರಾಮನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ. ಅವುಗಳ ಒಟ್ಟಾರೆ ಮೌಲ್ಯ ಸುಮಾರು 100 ಕೋಟಿ ರೂ.ಗಳಷ್ಟಿದ್ದು, ಅವರು 8.14 ಕೋಟಿ ರೂ. ಮೊತ್ತದ ಸಾಲವನ್ನೂ ಹೊಂದಿದ್ದಾರೆ.<br />

Buy Now on CodeCanyon